*ಸೇಡು ತೀರಿಸಿಕೊಳ್ಳಲು ಇವಳು ಮಾಡಿದ ಕೆಲಸಕ್ಕೆ ಐವರು ಸಾವು*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕಿಯೊಬ್ಬಳು ಮಾಡಿದ ಕಾಳುಮೆಣಸಿನ ಸೂಪ್ ಅನ್ನು ಸೇವಿಸಿ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ನೈಜೀರಿಯಾದ ಎಡೋ ರಾಜ್ಯದಲ್ಲಿ ನಡೆದಿದೆ. ಆಯಿಷಾ ಸುಲೈಮಾನ್ (16) ಬಂಧಿತ ಅಪ್ರಾಪ್ತ ಬಾಲಕಿ, ವರದಿಯ ಪ್ರಕಾರ, ಆಯಿಷಾ ತನ್ನ ಗೆಳೆಯ, 19 ವರ್ಷದ ಇಮ್ಯಾನುಯೆಲ್ ಎಲೋಜಿ ವಿರುದ್ಧ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದ ಸೂಪ್ ನಲ್ಲಿ ವಿಷ ಬೆರೆಸಿದ್ದಾಳೆ ಎಂದು ವರದಿಯಾಗಿದೆ.Home add -Advt ಉಜೈರುವಿನ ಅಫಾಶಿಯೊದಲ್ಲಿನ ಕೊಠಡಿಯೊಂದರಲ್ಲಿ ಐದು ಜನರು, ಇಬ್ಬರು ಸಹೋದರರು ಮತ್ತು ಒಂದು ಹೆಣ್ಣು ಸೇರಿದಂತೆ … Continue reading *ಸೇಡು ತೀರಿಸಿಕೊಳ್ಳಲು ಇವಳು ಮಾಡಿದ ಕೆಲಸಕ್ಕೆ ಐವರು ಸಾವು*