*ಭೀಕರ ಅಪಘಾತದಲ್ಲಿ ಇಬ್ಬರ ಮಕ್ಕಳು ಸೇರಿ ಐವರ ಸಾವು*

ಪ್ರಗತಿವಾಹಿನಿ ಸುದ್ದಿ: ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಹಾರದ ಕಿಶನ್‌ಗಂಜ್‌ ಜಿಲ್ಲೆಯ ಪೇಟ್‌ಭಾರಿ ಗ್ರಾಮದ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7ಕ್ಕೂ ಹೆಚ್ಚು ಜನ ಗಾಯವಾಗಿದೆ ಎನ್ನಲಾಗಿದೆ.‌ ಮೃತಪಟ್ಟವರ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಅಪಘಾತವಾದ ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಈ ದುರಂತದಲ್ಲಿ ಕಾರು ಚಾಲಕ ಕೂಡ ಸಾವನ್ನಪ್ಪಿದ್ದಾನೆ ಎಂದೂ … Continue reading *ಭೀಕರ ಅಪಘಾತದಲ್ಲಿ ಇಬ್ಬರ ಮಕ್ಕಳು ಸೇರಿ ಐವರ ಸಾವು*