*ಪತನಗೊಂಡು ಹೊತ್ತಿ ಉರಿದ ವಿಮಾನ; ಓರ್ವ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತರಬೇತಿ ನಿರತ ವಿಮಾನವೊಂದು ಪತನಗೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತೆಲಂಗಾಣದ ಮೇದಕ್ ನ ತೂಪ್ರಾನ್ ಎಂಬಲ್ಲಿ ನಡೆದಿದೆ. ತರಬೇತಿ ನಿರತ ಲಘು ವಿಮಾನ ಇದಾಗಿದ್ದು, ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ತೂಪ್ರಾನ್ ಬಳಿ ವಿಮಾನ ಏಕಾಏಕಿ ಪತನಗೊಂಡು ಹೊತ್ತಿ ಉರಿದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ.Home add -Advt ಲಘು ವಿಮಾನ ದುಂಡಿಗಲ್ ಏರ್ ಪೋರ್ಟ್ ಗೆ ಸೇರಿದ ವಿಮಾನವಾಗಿತ್ತು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ದೌಡಾಯಿಸಿದ್ದಾರೆ. *ಸಿ.ಪಿ.ಯೋಗೇಶ್ವರ್ ಭಾವ … Continue reading *ಪತನಗೊಂಡು ಹೊತ್ತಿ ಉರಿದ ವಿಮಾನ; ಓರ್ವ ದುರ್ಮರಣ*