*ಬೆಳಗಾವಿಯಿಂದ ಕಲಬುರಗಿಗೆ ವಿಮಾನ ಸೇವೆ ಆರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ-ಕಲಬುರಗಿ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ಟಾರ್ ಏರ್ ಸಂಸ್ಥೆಯಿಂದ ನೂತನ ವಿಮಾನ ಸೇವೆ ಪ್ರಾರಂಭವಾಗಿದೆ. ಬೆಳಗಾವಿಯಿಂದ ರಸ್ತೆ ಮೂಲಕ ಕಲಬುರಗಿಗೆ ತಲುಪಲು 8 ಗಂಟೆ ಸಮಯ ಬೇಕಾಗುತ್ತಿತ್ತು. ಆದರೆ, ಇದೀಗ ವಿಮಾನವು ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಕಾರ್ಯಾಚರಣೆ ನಡೆಸಲಿದೆ. ಬೆಳಗಾವಿಯಿಂದ ಕಲಬುರಗಿಗೆ ವಿಮಾನ ಸಂಖ್ಯೆ S5-153 ಸಂಪರ್ಕ ಕಲ್ಪಿಸಲಿದೆ. ಬೆಳಗಾವಿಯಿಂದ ಮಧ್ಯಾಹ್ನ 2:55 ಕ್ಕೆ ಹೊರಟು ಸಂಜೆ 4:05 ಕ್ಕೆ ತಿರುಪತಿಯಲ್ಲಿ ಇಳಿಯುತ್ತದೆ. ತಿರುಪತಿಯಲ್ಲಿ 20 ನಿಮಿಷಗಳ ಲೇಓವರ್ ಇದೆ. ಅಲ್ಲಿಂದ … Continue reading *ಬೆಳಗಾವಿಯಿಂದ ಕಲಬುರಗಿಗೆ ವಿಮಾನ ಸೇವೆ ಆರಂಭ*