*ಗಡಿಯಲ್ಲಿ ವಿಮಾನ ಪತನ: ಸಂಸದರು ಸೇರಿದಂತೆ 15 ಜನ ಸಾವು*

ಪ್ರಗತಿವಾಹಿನಿ ಸುದ್ದಿ : ಬುಧವಾರ ಬೆಳಗ್ಗೆ ನಡೆದ ಭೀಕರ ವಿಮಾನ ಅಪಘಾತದಲ್ಲಿ ಮಾಹಾರಾಷ್ಟ್ರ ಸರ್ಕಾರದ ಡಿಸಿಎಂ ಸೇರಿದಂತೆ 5 ಜನ ಮೃತಪಟ್ಟಿದ್ದರು. ಇದರ ಬೆನ್ನಲ್ಲೆ ಇಂದು ಬೆಳ್ಳಂ ಬೆಳಗ್ಗೆ ಮತ್ತೊಂದು ವಿಮಾನ ಪತನವಾಗಿರುವ ಮಾಹಿತಿ ಹೊರ ಬಿದ್ದಿದ್ದು,15 ಜನ ದುರ್ಮರಣ ಹೊಂದಿದ್ದಾರೆ. ಕೊಲಂಬಿಯಾ ವೆನೆಜುವೆಲಾದ ಗಡಿಯಲ್ಲಿ ವಿಮಾನ ದುರಂತ ಸಂಭವಿಸಿದ್ದು, 15 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.Home add -Advt ಸಟೇನಾ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ವಿಮಾನವು ಕುಕುಟಾದಿಂದ ಟೇಕ್ ಆಫ್ ಆಗಿ, ಮಧ್ಯಾಹ್ನ ಓಕಾನಾ ಪ್ರದೇಶದಲ್ಲಿ ಇಳಿಯುವಾಗ … Continue reading *ಗಡಿಯಲ್ಲಿ ವಿಮಾನ ಪತನ: ಸಂಸದರು ಸೇರಿದಂತೆ 15 ಜನ ಸಾವು*