*ವಿಮಾನ ಲ್ಯಾಂಡಿಂಗ್ ವೇಳೆ ಭಾರಿ ಭೂಕಂಪ*: *ಏರ್ ಪೋರ್ಟ್ ಕಿಟಕಿ, ಸೀಲಿಂಗ್ ಟೈಲ್ಸ್ ಗಳು ಪುಡಿ ಪುಡಿ*

ಪ್ರಗತಿವಾಹಿನಿ ಸುದ್ದಿ: ಅತ್ಯಂತ ಜನನಿಬಿಡ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೇಳೆಯೇ ಭಾರಿ ಭೂಕಂಪ ಸಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಶಹ್ನ ಪೈಲಟ್ ವಿಮಾನವನ್ನು ಮೇಲೆಕ್ಕೆ ಕೊಂಡೊಯ್ದಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭೂಕಂಪ ಸಂಭವಿಸಿದೆ. ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಹ ಇದರ ಬಿಸಿ ತಟ್ಟಿದೆ. ಭೂಕಂಪನದ ವೇಳೆ ಡೆಲ್ಟಾ ಏರ್ ಲೈನ್ಸ್ ವಿಮಾನ ಲ್ಯಾಂಡ್‌ ಆಗುತ್ತಿತ್ತು. ಭೂಕಂಪನದ ಮಾಹಿತಿ ತಿಳಿಯುತ್ತಿದ್ದಂತೆ ಮತ್ತೆ ಪೈಲಟ್‌ ವಿಮಾನವನ್ನು ಮೇಲೆ ಕೊಂಡೊಯ್ದಿದ್ದಾರೆ. ವಿಮಾನ ಲ್ಯಾಂಡ್‌ ಆಗಲು ರನ್‌ವೇಗೆ ಸಮೀಪಿಸಿರುವುದು, … Continue reading *ವಿಮಾನ ಲ್ಯಾಂಡಿಂಗ್ ವೇಳೆ ಭಾರಿ ಭೂಕಂಪ*: *ಏರ್ ಪೋರ್ಟ್ ಕಿಟಕಿ, ಸೀಲಿಂಗ್ ಟೈಲ್ಸ್ ಗಳು ಪುಡಿ ಪುಡಿ*