*ಉದ್ಯಮಿ ಕೊಟ್ಟ ಊಟ: ಅನಾಥಾಶ್ರಮದ ಮಕ್ಕಳಲ್ಲಿ ಫುಡ್ ಪಾಯಿಸನ್: ಓರ್ವ ವಿದ್ಯಾರ್ಥಿ ಸಾವು*

ಪ್ರಗತಿವಾಹಿನಿ ಸುದ್ದಿ: ಮಂಡ್ಯ: ಹೋಳಿ ಹಬ್ಬದ ಸಂಭ್ರಮದಲ್ಲಿ ಉದ್ಯಮಿ ಊರ ಜನರಿಗೆ ಊಟ ನೀಡಿ, ಉಳಿದ ಊಟವನ್ನು ಅನಾಥಶ್ರಮದ ಮಕ್ಕಳಿಗೆ ಹಂಚಿದ್ದರು. ಆ ಊಟ ಸೇವಿಸಿದ್ದ ಅನಾಥಾಶ್ರದ ಮಕ್ಕಳು ಪುಡ್ ಪಾಯಿಸನ್ ನಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ಟಿ.ಕಾಗೇಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 6ನೇ ತರಗತಿ ವಿದ್ಯಾರ್ಥಿ ಕೇರ್ಲಾಂಗ್ (13) ಫುಡ್ ಪಾಯ್ಸನ್ ನಿಂದ ಮೃತ ಪಟ್ಟಿದ್ದಾನೆ. ಅನಾಥಾಶ್ರಮದ ಹಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಮಕ್ಕಳನ್ನು … Continue reading *ಉದ್ಯಮಿ ಕೊಟ್ಟ ಊಟ: ಅನಾಥಾಶ್ರಮದ ಮಕ್ಕಳಲ್ಲಿ ಫುಡ್ ಪಾಯಿಸನ್: ಓರ್ವ ವಿದ್ಯಾರ್ಥಿ ಸಾವು*