*ಟಿಕೆಟ್ ಕೊಡಿಸುವದಾಗಿ ಪ್ರಲ್ಹಾದ ಜೋಶಿ ಸೋದರನಿಂದ ವಂಚನೆ: ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಸೋದರನ ವಿರುದ್ಧ ದೂರು ದಾಖಲಾಗಿದೆ.  ಬಿಜಾಪುರ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆಂದು ಮಾಜಿ ಶಾಸಕ ದೇವಾನಂದ್‌ ಚೌವ್ಹಾಣ್ ಪತ್ನಿ ಸುನಿತಾ ಚೌಹ್ವಾಣ್ ದೂರು ದಾಖಲಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಲ್ಲಾದ್ ಜೋಶಿ ಸೋದರ ಗೋಪಾಲ ಜೋಶಿ ವಿರುದ್ದ ದೂರು ಎಫ್‌ಐಆರ್ ದಾಖಲಾಗಿದೆ. ಪ್ರಲ್ಲಾದ್ ಜೋಶಿ ಸೋದರ ಗೋಪಾಲ್ ಜೋಶಿ, ಪುತ್ರ … Continue reading *ಟಿಕೆಟ್ ಕೊಡಿಸುವದಾಗಿ ಪ್ರಲ್ಹಾದ ಜೋಶಿ ಸೋದರನಿಂದ ವಂಚನೆ: ದೂರು ದಾಖಲು*