*ಹಣ ಡಬಲ್ ಮಾಡುವುದಾಗಿ ವಂಚನೆ*: ನಾಲ್ವರು ಬೆಳಗಾವಿ ಸಿಸಿಬಿ ಪೊಲೀಸರ ಬಲೆಗೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ದುಪ್ಪಟ್ಟು ಹಣ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಳಗಾವಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 7ರಂದು ಬೆಳಗಾವಿ ಸಿಸಿಬಿ ಘಟಕದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ನಗರದ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಣದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಶಿವಲಿಂಗಯ್ಯ ರಾಜಯ್ಯ ಗಣಾಚಾರಿ (28), ಸಾಗರ ಲಕ್ಷ್ಮಣ ಕಿಳ್ಳೇಕರ್ (32), ವಿನಾಯಕ ಗಣಪತಿ ನೋಣೇಕರ … Continue reading *ಹಣ ಡಬಲ್ ಮಾಡುವುದಾಗಿ ವಂಚನೆ*: ನಾಲ್ವರು ಬೆಳಗಾವಿ ಸಿಸಿಬಿ ಪೊಲೀಸರ ಬಲೆಗೆ*
Copy and paste this URL into your WordPress site to embed
Copy and paste this code into your site to embed