*ಉದ್ಯಮಿಗಳಿಗೆ ವಂಚನೆ: ನಟೋರಿಯಸ್ ವಂಚಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಾಲ ಕೊಡುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ನಟೋರಿಯಸ್ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ರೋಹನ್ ಸಾಲ್ಡಾನಾ ಬಂಧಿತ ಆರೋಪಿ. ಉದ್ಯಮಿಗಳೇ ಈತನ ಟಾರ್ಗೆಟ್. ದೊಡ್ಡ ದೊಡ್ಡ ಉದ್ಯಮಿಗಳಿಗೆ ತಾನು ಸಾಲ ಕೊಡುವುದಾಗಿ ಹೇಳಿ ಉದ್ಯಮಿಗಳಿಗೆ ಕೋಟಿ ಕೋಟಿ ವಂಚಿಸುತ್ತಿದ್ದ. ಮಂಗಳೂರಿನ ಜಪ್ಪನ ಮೊಗರು ಬಳಿ ಐಷಾರಾಮಿ ತನ್ನದೇ ಬಂಗಲೆಯಲ್ಲಿ ಆರೋಪಿ ಅರೆಸ್ಟ್ ಆಗಿದ್ದಾನೆ. ಮನೆಯನ್ನೇ ಪಬ್ ಅನ್ನಾಗಿ, ಐಷಾರಾಮಿ ಲೋಕವನ್ನಾಗಿ ಮಾಡಿಕೊಂಡಿದ್ದ ರೋಹನ್ ಸಾಲ್ಡಾನಾ ಮನೆಯ ಮೊದಲ ಮಹಡಿಯಲ್ಲಿ ತನ್ನ ಕುಟುಂಬದ ಜೊತೆ … Continue reading *ಉದ್ಯಮಿಗಳಿಗೆ ವಂಚನೆ: ನಟೋರಿಯಸ್ ವಂಚಕ ಅರೆಸ್ಟ್*