*ಹೈಕೋರ್ಟ್ ಆದೇಶದ ಪ್ರತಿಯನ್ನೇ ನಕಲು ಮಾಡಿ ಲಕ್ಷ ಲಕ್ಷ ವಂಚನೆ*
ಇಬ್ಬರು ಖದೀಮರು ಅರೆಸ್ಟ್ ಪ್ರಗತಿವಾಹಿನಿ ಸುದ್ದಿ: ಖದೀಮರು, ವಂಚಕರಿಗೆ ಕಾನೂನು ಭಯವೂ ಇಲ್ಲ, ಪೊಲೀಸರ ಭೀತಿಯೂ ಇಲ್ಲ. ಇಲ್ಲಿಬ್ಬರು ವಂಚಕರು ಹೈಕೋರ್ಟ್ ಆದೇಶವನ್ನು ನಕಲು ಮಾಡಿ ಲಕ್ಷ ಲಕ್ಷ ಹಣ ವಂಚಿಸುತ್ತಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.Home add -Advt ಹೈಕೋರ್ಟ್ ಆದೇಶವನ್ನು ನಕಲು ಮಾಡಿ ಅದೇ ರೀತಿಯ ಆದೇಶದ ಪ್ರತಿ ತಯಾರಿಸಿ ವಂಚನೆ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಆರೋಪಿಗಳು. ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ವಿಜೇತ್ ಹಾಗೂ ಲೋಹಿತ್ ಬಂಧಿತ … Continue reading *ಹೈಕೋರ್ಟ್ ಆದೇಶದ ಪ್ರತಿಯನ್ನೇ ನಕಲು ಮಾಡಿ ಲಕ್ಷ ಲಕ್ಷ ವಂಚನೆ*
Copy and paste this URL into your WordPress site to embed
Copy and paste this code into your site to embed