*ಫ್ರೀಡಂ ಹಬ್ಬದಲ್ಲಿ ಧ್ವಜ ಹಿಡಿದು ಸಿಎಂ ಡಿ.ಕೆ.ಶಿವಕುಮಾರ್ ಉತ್ಸಾಹದ ನಡಿಗೆ*
ಛದ್ಮವೇಷಧಾರಿಗಳ ಜೊತೆ ಫೋಟೋಗೆ ಪೋಸ್ ಪ್ರಗತಿವಾಹಿನಿ ಸುದ್ದಿ: ವಿಧಾನಸೌಧದ ಆವರಣದಲ್ಲಿ 80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ “ಫ್ರೀಡಂ ಹಬ್ಬ” ದಲ್ಲಿ ಹೆಗಲ ಮೇಲೆ ತ್ರಿವರ್ಣ ಧ್ವಜ ಹೊತ್ತು ವಿಧಾನಸೌಧದ ಎದುರಿನ ರಸ್ತೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಉತ್ಸಾಹದಿಂದ ಹೆಜ್ಜೆ ಹಾಕಿದರು. ವಿವಿಧೆಡೆಯಿಂದ ಶುಶ್ರೂಷಕಿಯರ ತಂಡ, ಸ್ರ್ತೀ ಜಾಗೃತಿ ಸಮಿತಿ, ತ್ಯಾಜ್ಯ ಶ್ರಮಿಕರ ಸಂಘದ ಮಹಿಳೆಯರು ಮುಖ್ಯಮಂತ್ರಿಯವರ ಜೊತೆ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ … Continue reading *ಫ್ರೀಡಂ ಹಬ್ಬದಲ್ಲಿ ಧ್ವಜ ಹಿಡಿದು ಸಿಎಂ ಡಿ.ಕೆ.ಶಿವಕುಮಾರ್ ಉತ್ಸಾಹದ ನಡಿಗೆ*
Copy and paste this URL into your WordPress site to embed
Copy and paste this code into your site to embed