*ವೈದ್ಯಕೀಯ ಸೇವೆಯಿಂದ ಸಮಾಜಮುಖಿ ಕಾರ್ಯದವರೆಗೆ… ಡಾ. ಸೋನಾಲಿ ಸರ್ನೋಬತ್ ಅವರ ಬಹುಮುಖ ಪಯಣ*

*ವೈದ್ಯಕೀಯ ಸೇವೆಯಿಂದ ಸಮಾಜಮುಖಿ ಕಾರ್ಯದವರೆಗೆ… ಡಾ. ಸೋನಾಲಿ ಸರ್ನೋಬತ್ ಅವರ ಬಹುಮುಖ ಪಯಣ* ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡು, ಉದ್ಯಮಶೀಲತೆ, ಮಹಿಳಾ ಸಬಲೀಕರಣ ಹಾಗೂ ಸಮಾಜಸೇವೆಯ ಮೂಲಕ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಬಹುಮುಖ ವ್ಯಕ್ತಿತ್ವ ಡಾ. ಸೋನಾಲಿ ಸರ್ನೋಬತ್. ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜದ ದುರ್ಬಲರು, ಮಹಿಳೆಯರು, ಮಕ್ಕಳು ಹಾಗೂ ಅಗತ್ಯವಿರುವವರ ನೆರವಿಗೆ ಸದಾ ಸ್ಪಂದಿಸುವ ಕಾರ್ಯಚಟುವಟಿಕೆಗಳು ಅವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಮುಖವಾಗಿದೆ. ಕಳೆದ 22 ವರ್ಷಗಳಿಂದ ಕನ್ಸಲ್ಟಂಟ್ … Continue reading *ವೈದ್ಯಕೀಯ ಸೇವೆಯಿಂದ ಸಮಾಜಮುಖಿ ಕಾರ್ಯದವರೆಗೆ… ಡಾ. ಸೋನಾಲಿ ಸರ್ನೋಬತ್ ಅವರ ಬಹುಮುಖ ಪಯಣ*