*ಮುಖ್ಯಮಂತ್ರಿಗಳೇ ಸೀಟು ಕೊಡಲು ಸೂಚಿಸಿದರೂ ಒಪ್ಪದ ಪ್ರಾಂಶುಪಾಲರು!ಶಾಲಾದಿನಗಳನ್ನು ಸ್ಮರಿಸಿದ ಸಿಎಂ*
ಪ್ರಗತಿವಾಹಿನಿ ಸುದ್ದಿ: ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೇ ಶಾಲೆಯ ಪ್ರಾಂಶುಪಾಲಾರಿಗೆ ಅವರ ಶಾಲೆಯಲ್ಲಿ ತಮಗೆ ಸೀಟು ಕೊಡಲು ಸೂಚಿಸಿದರೂ ಅವರು ನಿರಾಕರಿಸಿದ್ದ ಸ್ವಾರಸ್ಯಕರ ಘಟನೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಮರಿಸಿದರು. ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳು ಮತ್ತು ಕೈಗಾರಿಕೆಗಳ ಸಂಘದ (G BITCIA) ‘ವಿಷನ್ 2030 – ಸಿ.ಎಸ್.ಆರ್. ಸಮಾವೇಶ-2026’ ದಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದರು. ಶಾಲಾ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಅವರ ಪೋಷಕರು ಕರೆತಂದಿದ್ದನ್ನು ನೆನಪಿಸಿಕೊಂಡ ಮುಖ್ಯಮಂತ್ರಿಗಳು ತಮ್ಮ ಶಾಲಾ ಹಂತದಲ್ಲಿ … Continue reading *ಮುಖ್ಯಮಂತ್ರಿಗಳೇ ಸೀಟು ಕೊಡಲು ಸೂಚಿಸಿದರೂ ಒಪ್ಪದ ಪ್ರಾಂಶುಪಾಲರು!ಶಾಲಾದಿನಗಳನ್ನು ಸ್ಮರಿಸಿದ ಸಿಎಂ*
Copy and paste this URL into your WordPress site to embed
Copy and paste this code into your site to embed