*G20 ಶೃಂಗಸಭೆ ಆರಂಭ; ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಪ್ರಧಾನಿ ಮೋದಿ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶ್ವದ 20 ಶಕ್ತಿಶಾಲಿ ರಾಷ್ಟ್ರಗಳ ಗುಂಪಾದ G20 ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದ್ದು, ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪ್ ದಲ್ಲಿ ಇಂದಿನಿಂದ ಎರಡು ದಿನಗಳ ಜಿ 20 ಶೃಂಗಸಭೆಗೆ ಚಾಲನೆ ದೊರೆತಿದೆ. ಎರಡು ದಿನಗಳ ಜಿ 20 ಸಮ್ಮೇಳನದ ಮೊದಲ ಅಧಿವೇಶನವು ‘ಒನ್ ಅರ್ಥ್’ (ಒಂದು ಭೂಮಿ) ವಿಷಯವನ್ನು ಆಧರಿಸಿದೆ ಜಿ 20 ಶೃಂಗಸಭೆಯ ಎರಡನೇ ಅಧಿವೇಶನವು ‘ಒಂದು ಕುಟುಂಬ’ (ವಸುದೈವ ಕುಟುಂಬಕಂ) ಎಂಬ ವಿಷಯವನ್ನು ಆಧರಿಸಿದೆ.Home add -Advt ಪ್ರಧಾನಿ … Continue reading *G20 ಶೃಂಗಸಭೆ ಆರಂಭ; ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಪ್ರಧಾನಿ ಮೋದಿ ಘೋಷಣೆ*