*ಜಿಲ್ಲೆಯಲ್ಲಿ ಬರದ ಛಾಯೆ, ಡಿಸಿ ನಿವಾಸದಲ್ಲಿ ಡಿಜೆ ಪಾರ್ಟಿ*: *ರೈತನ ಫೋನ್ ಕಾಲ್‌ಗೆ ಜಿಲ್ಲಾಧಿಕಾರಿ ಕಕ್ಕಾಬಿಕ್ಕಿ*

ಪ್ರಗತಿವಾಹಿನಿ ಸುದ್ದಿ: ಒಂದು ಕಡೆ ಮಳೆಯಿಲ್ಲದೆ ಬೆಳೆ ಕಳೆದುಕೊಂಡ ರೈತರ ಸಂಕಷ್ಟ, ಮತ್ತೊಂದೆಡೆ ಜಿಲ್ಲಾಡಳಿತದ ಮುಖ್ಯಸ್ಥರ ನಿವಾಸದಲ್ಲಿ ಸಂಭ್ರಮದ ಪಾರ್ಟಿ. ಈ ವೈರುಧ್ಯ ಇದೀಗ ಗದಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಡಿಜೆ ಪಾರ್ಟಿ ವಿಚಾರವಾಗಿ ರೈತರೊಬ್ಬರು ನೇರವಾಗಿ ಫೋನ್ ಮಾಡಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಗದಗ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ನವೆಂಬರ್ 30ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ … Continue reading *ಜಿಲ್ಲೆಯಲ್ಲಿ ಬರದ ಛಾಯೆ, ಡಿಸಿ ನಿವಾಸದಲ್ಲಿ ಡಿಜೆ ಪಾರ್ಟಿ*: *ರೈತನ ಫೋನ್ ಕಾಲ್‌ಗೆ ಜಿಲ್ಲಾಧಿಕಾರಿ ಕಕ್ಕಾಬಿಕ್ಕಿ*