*ಜೂಜಾಟ ಪ್ರಕರಣ: ಪೊಲೀಸರ ದಿಢೀರ್ ದಾಳಿ: ಐವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೂಜು ಅಡ್ಡೆಯ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬುದ್ಧಿರಾಜ ಶಂತಿನಾಥ ಭಾಗಣ್ಣವರ (೩೩), ಕಿರಣ ನಾರಾಯಣ ಖಿಲ್ಲಾರೆ @ ಗವಳಿ (೪೫), ಭರತೇಶ ಮಾಣಿಕ ಸಂಕೇಶ್ವರಿ (೫೨), ವಿನಾಯಕ ಪ್ರಕಾಶ ಗವಳಿ (೩೭), ಸೂರಜ ಪ್ರಕಾಶ ದಳವಿ (೨೮) ಬಂಧಿತ ಆರೋಪಿಗಳು.Home add -Advt ಇವರೆಲ್ಲರೂ ಬೆಳಗಾವಿಯ ಬಸ್ತವಾಡ ಗ್ರಾಮದ ಮಣೆ ರೋಡ್ … Continue reading *ಜೂಜಾಟ ಪ್ರಕರಣ: ಪೊಲೀಸರ ದಿಢೀರ್ ದಾಳಿ: ಐವರು ಆರೋಪಿಗಳು ಅರೆಸ್ಟ್*