ವಿಶ್ವಾಸ ಸೋಹೋನಿ ಗಣೇಶ ಹಿಂದೂ ಧರ್ಮದ ಪ್ರಮಖ ದೇವತೆಗಳಲ್ಲಿ ಒಬ್ಬ, ಭಾರತ ಮತ್ತು ನೇಪಾಳದಲ್ಲಿ ಪೂಜಿಸುವ ದೇವರು, ಭಾದ್ರಪದ ಮಾಸದಲ್ಲಿ ಬರುವ ಚೌತಿಯ ದಿನ ಗಣೇಶನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಓಂ ಗಣೇಶಾಯ ನಮೋ, ಓಂ ಗಂಗಣಪತೆಯೇ ನಮ: ಎಂಬ ಮಂತ್ರವನ್ನು ಅವನಿಗೋಸ್ಕರ ಹಾಡಲಾಗುತ್ತದೆ. ಅವನ ಕೈಗಳಲ್ಲಿ ಪರಶು, ಪಾಶ, ಅಂಕುಶ ಮತ್ತು ಕಮಲವನ್ನು ತೋರಿಸಲಾಗುತ್ತದೆ. ಅವನೊಂದಿಗೆ ಬುದ್ಧಿ-ರಿದ್ಧಿ-ಸಿದ್ಧಿಯನ್ನು ತೋರಿಸಲಾಗುತ್ತದೆ. ಅವನ ವಾಹನ ಇಲಿ. ಹಿಂದೂ ಪುರಾಣದ ಪ್ರಕಾರ ಗಣೇಶ ಶಿವ ಮತ್ತು ಪಾರ್ವತಿಯ ಮಗ. … Continue reading ಗುಣಗಳ ಗಣಿ ಗಣಪತಿ
Copy and paste this URL into your WordPress site to embed
Copy and paste this code into your site to embed