*ಗಾಂಧಿ ನೆಹರೂ ಸಾಕು ‘ನಮ್ಮ ನಾಯಕರೇ ಬೇಕು’*: *ಕಾಂಗ್ರೆಸ್‌ಗೆ ಒವೈಸಿ ಶಾಕ್!*
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ರಾಜಕೀಯ ರಣಕಣದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗಿವೆ. ದಶಕಗಳಿಂದ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿರುವ ಮುಸ್ಲಿಂ ಸಮುದಾಯವು ಇನ್ನು ಮುಂದೆ ತನ್ನದೇ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಗಾಂಧಿ ಮತ್ತು ನೆಹರೂ ಕುಟುಂಬದ ನಾಯಕರ ಹಿಂದೆ ನಡೆದಿದ್ದು ಸಾಕು ಎಂದು ಹೇಳಿರುವ ಒವೈಸಿ, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಸ್ವಂತ ನಾಯಕರ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಸಾರ್ವಜನಿಕ … Continue reading *ಗಾಂಧಿ ನೆಹರೂ ಸಾಕು ‘ನಮ್ಮ ನಾಯಕರೇ ಬೇಕು’*: *ಕಾಂಗ್ರೆಸ್‌ಗೆ ಒವೈಸಿ ಶಾಕ್!*
Copy and paste this URL into your WordPress site to embed
Copy and paste this code into your site to embed