*ಉದ್ಯಮಿ ಮನೆಗೆ ದರೋಡೆಕೋರರ ಗ್ಯಾಂಗ್ ಎಂಟ್ರಿ: ತಲೆಗೆ ಗನ್ ಇಟ್ಟು ಕಳ್ಳತನಕ್ಕೆ ಯತ್ನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವೀರಭದ್ರ ನಗರದಲ್ಲಿ ಹಾಡಹಗಲೇ ಉದ್ಯಮಿ ಮನಗೆ ನುಗ್ಗಿರುವ ಐವರು ದುಷ್ಕರ್ಮಿಗಳು ಗನ್ ತೋರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮೈನುದ್ದೀನ ಪಠಾಣ್ ಅವರ ಮನೆಗೆ ನುಗ್ಗಿ ದರೋಡೆಕೊರರು ಉದ್ಯಮಿಗೆ ಮತ್ತು ಕುಟುಂಬಸ್ಥರ ತಲೆಗೆ ಗನ್ ಹಿಡಿದು ಮನೆ ದರೋಡೆಗೆ ಯತ್ನಿಸಿ ಖಾಲಿ ಕೈಯಲ್ಲಿ ಎಸ್ಕೇಪ್ ಆಗಿದ್ದಾರೆ.Home add -Advt ಉದ್ಯಮಿ ಮೈನುದ್ದೀನ ಪಠಾಣ್ ಅವರ ಬೆಳಗಾವಿ ನಗರದ ಬುಡಾ ಕಚೇರಿ ಪಕ್ಕದ ಅಸೋದಾ ಸೊಸೈಟಿಯಲ್ಲಿರುವ ಮನೆಗೆ ನುಗ್ಗಿದ್ದಾರೆ. … Continue reading *ಉದ್ಯಮಿ ಮನೆಗೆ ದರೋಡೆಕೋರರ ಗ್ಯಾಂಗ್ ಎಂಟ್ರಿ: ತಲೆಗೆ ಗನ್ ಇಟ್ಟು ಕಳ್ಳತನಕ್ಕೆ ಯತ್ನ*