*ಯುವತಿ ಮೇಲೆ ಗ್ಯಾಂಗ್ ರೇಪ್: ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳಿಂದಲೇ ಕೃತ್ಯ*
ಪ್ರಗತಿವಾಹಿನಿ ಸುದ್ದಿ: ಯುವತಿಯಿಬ್ಬಳನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳೇ ಅತ್ಯಾಚಾರವೆಸಗಿರುವ ಘೋರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ತಿರುವನ್ನಾಮಲೈ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ ಟೇಬಲ್ ಈ ಕೃತ್ಯವೆಸಗಿದ್ದಾರೆ. 19 ವರ್ಷದ ಯುವತಿ ಮೇಲೆ ಪೊಲೀಸರೇ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸುಂದರ್ ಹಾಗೂ ಸುರೇಶ್ ಆರೋಪಿ ಪೊಲೀಸರು. ಟ್ರಕ್ ವೊಂದರಲ್ಲಿ ಯುವತಿ ತನ್ನ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದಳು. ಈ ವೇಳೆ ತಪಾಸಣೆಗೆಂದು ಟ್ರಕ್ ನಿಲ್ಲಿಸಿದ ಪೊಲೀಸರು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಈ ಕ್ರುತ್ಯವೆಸಗಿದ್ದಾರೆ. … Continue reading *ಯುವತಿ ಮೇಲೆ ಗ್ಯಾಂಗ್ ರೇಪ್: ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳಿಂದಲೇ ಕೃತ್ಯ*
Copy and paste this URL into your WordPress site to embed
Copy and paste this code into your site to embed