ರಾಕಸಕೊಪ್ಪದಲ್ಲಿ ಗಂಗಾಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ಪ್ರಮುಖ ಜಲಾಶಯವಾಗಿರುವ ರಾಕಸಕೊಪ್ಪ ಜಲಾಶಯಕ್ಕೆ ಗಂಗಾಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ. ಈ ವರ್ಷ ಮಳೆ ತಡವಾಗಿದ್ದರಿಂದ ರಾಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಅತ್ಯಂತ ಕಡಿಮೆಯಾಗಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿತ್ತು. ಆದರೆ ಮಳೆ ಆರಂಭವಾಗಿ ವಾರದೊಳಗೆ ಜಲಾಶಯ ಭರ್ತಿಯಾಗಿದೆ. ಹಾಗಾಗಿ ಈಗ ಸಂಪ್ರದಾಯದಂತೆ ಜಲಾಶಯದಲ್ಲಿ ಗಂಗಾಪೂಜೆ ನೆರವೇರಿಸಲು ನಿರ್ಧರಿಸಲಾಗಿದೆ.Home add -Advt ಆಗಸ್ಟ್ 1ರಂದು ಬೆಳಗ್ಗೆ 10. ಗಂಟೆಗೆ ಗಂಗಾಪೂಜೆ ನಡೆಯಲಿದೆ. ಪಾಲಿಕೆಯ ಮಹಾಪೌರರ ಗಂಗಾಪೂಜೆ ನೆರವೇರಿಸಲಿದ್ದು, … Continue reading ರಾಕಸಕೊಪ್ಪದಲ್ಲಿ ಗಂಗಾಪೂಜೆ