*ಗಾಂಜಾ ಕೇಸ್: ಗೆಜ್ಜಿಸ್ವಾಮಿ ಸೇರಿ ಮೂವರು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಉಳೇಶ್ವರ ಗುಡಿಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ ಮೂವರನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಠಾಣೆಯ ಅಪರಾಧ ಸಂಖ್ಯೆ:17/2026 ಕಲಂ:20(ಬಿ) ಎನ್‌ಡಿಪಿಎಸ್ ಕಾಯ್ದೆ-1985 ರಡ್ಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾಧಿಖಾರಿಯಾದ ಬಸವರಾಜ ಕೊಣ್ಣೂರೆ ಪಿಎಸ್‌ಐ ಹಾಗೂ ಸಿಬ್ಬಂದಿ ದಾಳಿ ಮಾಡಿದಾಗ ಮೂವರನ್ನು ಬಂಧಿಸಿದ್ದಾರೆ. ಶಿವಪುತ್ರಪ್ಪ ಹನಮಪ್ಪ ಹಡಪದ (ಗೆಜ್ಜಿಸ್ವಾಮಿ), ಪುಂಡಲೀಕಪ್ಪ ಹಣಮಂತಪ್ಪ ಶೆಟ್ಟೆಪ್ಪನವರ, ಯಲ್ಲಪ್ಪ ಬಾಳಪ್ಪ ಶೀಂತ್ರಿ ಎಂಬ ಮೂವರನ್ನು ಬಂಧಿಸಲಾಗಿದೆ. ದಾಳಿಯಲ್ಲಿ 25,000 ರೂ … Continue reading *ಗಾಂಜಾ ಕೇಸ್: ಗೆಜ್ಜಿಸ್ವಾಮಿ ಸೇರಿ ಮೂವರು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed