ಗಾಂಜಾ ಮಾರಾಟಗಾರರ ಬಂಧನ

*ಹಿರೇಬಾಗೇವಾಡಿ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ;  32580 ಮೌಲ್ಯದ  ಗಾಂಜಾ ಹಾಗೂ ಇತರೆ ವಸ್ತುಗಳ ಜಪ್ತಿ*Home add -Advt ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿರೆಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ನಾಳ ಗ್ರಾಮದ ಹತ್ತಿರ ಗಾಂಜಾ ಮಾರಾಟ ಮಾಡಲು ಬಂದ ಇಬ್ಬರ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆ, ಪೊಲೀಸ್ ಇಸ್ಪೆಕ್ಟರ್ ಗುರುಶಾಂತ ದಾಶ್ಯಾಳ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಭೀಮಪ್ಪ ಮರನಿಂಗಪ್ಪ ಕಲಕೇರಿ (26) ಸಾ. ಕಲ್ಲೂರ ತಾ.ಧಾರವಾಡ 2) ಶಿವಾನಂದ ನಾಗಪ್ಪ ಬುಡ್ರಕಟ್ಟಿ … Continue reading ಗಾಂಜಾ ಮಾರಾಟಗಾರರ ಬಂಧನ