*ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಸ್ಪರ್ಶಿಸದ ಸೂರ್ಯ ಕಿರಣಗಳು: ಭಕ್ತರಿಗೆ ಭಾರಿ ನಿರಾಸೆ*

ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಾಂತಿ ಹಬ್ಬದಂದು ಬೆಂಗಳೂರಿನ ಪುರಾಣ ಪ್ರಸಿದ್ದ ಗವಿಗಂಗಾಧರ ದೇವಸ್ಥಾನದಲ್ಲಿ ನಡೆಯುವ ಐತಿಹಾಸಿಕ ಕ್ಷಣಗಳು ಈಬಾರಿ ನಡೆದಿಲ್ಲ. ಪ್ರತಿಬಾರಿ ಸಂಕ್ರಮಣದಂತೆ ಈಬಾರಿ ಸೂರ್ಯಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿಲ್ಲ. ಇದರಿಂದಾಗಿ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ನಿರಾಶರಾಗಿದ್ದಾರೆ. ಬೆಂಗಳೂರಿನ ಗವೀಪುರಂನಲ್ಲಿರುವ ಪುರಾಣಪ್ರಸಿದ್ಧ ದೇವಸ್ಥಾನ ಗವಿಗಂಗಾದ್ಧರೇಶ್ವರ ದೇವಸ್ಥಾನದಲ್ಲಿ ಸಕ್ರಮಣದಂದು ಸಂಜೆ ಸೂರ್ಯ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ಮೂಲಕ ಸೂರ್ಯದೇವ ಶಿವದೇವರಿಗೆ ನಮಸ್ಕರಿಸಿ ತನ್ನ ಪಥ ಬದಲಾಯಿಸುತ್ತಾನೆ ಎಂಬ ನಂಬಿಕೆಯಿದೆ. ಈ ಪುಣ್ಯಮಯ ಕ್ಷಣಗಳನ್ನು ನೋಡಲೆಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. … Continue reading *ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಸ್ಪರ್ಶಿಸದ ಸೂರ್ಯ ಕಿರಣಗಳು: ಭಕ್ತರಿಗೆ ಭಾರಿ ನಿರಾಸೆ*