ಪ್ರಗತಿವಾಹಿನಿ ಸುದ್ದಿ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ನಿರ್ದೇಶನದ ಮೂಲಕ ಗಮನ ಸೆಳೆದಿರುವ ಗೀತೂ ಮೋಹನ್ದಾಸ್ ಇದೀಗ ಹೊಸ ವಿವಾದದ ಕೇಂದ್ರವಾಗಿದ್ದಾರೆ. ಮಲಯಾಳಂ ನಿರ್ದೇಶಕ ಲಿಜು ಕೃಷ್ಣನ್ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಲಿಜು, ತಮ್ಮ ವಿರುದ್ಧದ ಪ್ರಕರಣದ ಹಿಂದೆ ಗೀತೂ ಮೋಹನ್ದಾಸ್ ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 2022ರಲ್ಲಿ ಮಲಯಾಳಂ ನಿರ್ದೇಶಕ ಲಿಜು ಕೃಷ್ಣನ್ ಅವರನ್ನು ‘ಪಡವೆಟ್ಟು’ ಸಿನಿಮಾದ ಚಿತ್ರೀಕರಣದ … Continue reading *‘ನನ್ನ ವಿರುದ್ಧದ ಅತ್ಯಾಚಾರ ಪ್ರಕರಣದ ಹಿಂದೆ ಗೀತೂ ಕೈವಾಡ’*: *ಯಶ್ ಚಿತ್ರದ ನಿರ್ದೇಶಕಿ ವಿರುದ್ಧ ನಿರ್ದೇಶಕನ ಸ್ಫೋಟಕ ಆರೋಪ*
Copy and paste this URL into your WordPress site to embed
Copy and paste this code into your site to embed