ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಯೋವೃದ್ಧರ ಬದುಕಿನ ಸಂಧ್ಯಾಕಾಲಕ್ಕೆ ಪ್ರೀತಿ, ಕಾಳಜಿ, ಸುರಕ್ಷತೆ ಹಾಗೂ ನೆಮ್ಮದಿಯ ಆಸರೆಯಾಗಿರುವ ಬೆಳಗಾವಿಯ ಸ್ವಾಮಿಛಾಯಾ ಪ್ರತಿಷ್ಠಾನ ಸಂಚಾಲಿತ ‘ಘರಕುಲ’ ವೃದ್ಧಾಶ್ರಮವು 25 ವರ್ಷಗಳ ಸೇವಾ ಪಯಣವನ್ನು ಪೂರೈಸಿದ್ದು, ನವೆಂಬರ್ 3ರಂದು ರಜತ ಮಹೋತ್ಸವ (ಬೆಳ್ಳಿ ಹಬ್ಬ) ಆಚರಿಸಿಕೊಳ್ಳಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಬೆನಕನಹಳ್ಳಿಯಲ್ಲಿರುವ ಆಶ್ರಮದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ.ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಅನಿಲ ಪೋತದಾರ ಹಾಗೂ ಪ್ರಮುಖರು ಈ ಕುರಿತು ಮಾಹಿತಿ ನೀಡಿದರು.2001ರಲ್ಲಿ ಶ್ರೀ … Continue reading *25 ವರ್ಷಗಳಿಂದ ಹಿರಿಯರ ಬಾಳಿಗೆ ಆಸರೆಯಾದ ‘ಘರಕುಲ’*: ಬೆಳ್ಳಿ ಹಬ್ಬದ ಸಂಭ್ರಮ:* ಬೆನಕನಹಳ್ಳಿಯ ಆಶ್ರಮದಲ್ಲಿ ಕಾರ್ಯಕ್ರಮ*
Copy and paste this URL into your WordPress site to embed
Copy and paste this code into your site to embed