*ಘಟಪ್ರಭಾ ನದಿಯಲ್ಲಿ ಮೀನುಗಳ ಮಾರಣಹೋಮ; ನೀರಿಲ್ಲದೇ ಸಾವನ್ನಪ್ಪಿದ ಜಲಚರಗಳು; ಗ್ರಾಮದತ್ತ ಸುಳಿಯದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ನದಿ, ಜಲಾಶಯಗಳ ಒಡಲು ಸಂಪೂರ್ಣ ಬರಿದಾಗುತ್ತಿದ್ದು, ಹಲವೆಡೆಗಳಲ್ಲಿ ಜಲಚರಗಳು, ಮೀನುಗಳು ಸಾವನ್ನಪ್ಪಿವೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿಯಲ್ಲಿ ನೀರು ಸಂಪೂರ್ಣವಾಗಿ ಬಿತ್ತಿ ಹೋಗಿದ್ದು, ನೀರಿಲ್ಲದೇ ನದಿಯಲ್ಲಿನ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.Home add -Advt ಗೋಕಾಕ್ ತಾಲುಕಿನ ನಲ್ಲಾನಟ್ಟಿ, ಬಳೋಬಾಳ, ಬೀರನಗಟ್ಟಿ, ಗ್ರಾಮಗಳಲ್ಲಿ ನದಿಯಲ್ಲಿ ಮೀನುಗಳು ಸಾವನ್ನಪ್ಪಿದ್ದು, ದುರ್ವಾಸನೆ ಬರುತ್ತಿದೆ. ನಲ್ಲಾನಟ್ಟಿ, ಬೊಳೋಬಾಳ ಗ್ರಾಮಗಳಲ್ಲಿ ರೋಗಗಳು ಹರಡುವ ಭೀತಿ ಎದುರಾಗಿದೆ. ಇಷ್ಟೆಲ್ಲ ಅವಾಂತರಗಳು ಸಂಭವಿಸಿದರೂ … Continue reading *ಘಟಪ್ರಭಾ ನದಿಯಲ್ಲಿ ಮೀನುಗಳ ಮಾರಣಹೋಮ; ನೀರಿಲ್ಲದೇ ಸಾವನ್ನಪ್ಪಿದ ಜಲಚರಗಳು; ಗ್ರಾಮದತ್ತ ಸುಳಿಯದ ಅಧಿಕಾರಿಗಳು*