ಪ್ರಗತಿವಾಹಿನಿ ಸುದ್ದಿ: ತಾಯಿಯಿಲ್ಲದ ಬಾಲಕಿಗೆ ದೊಡ್ಡಮ್ಮ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಗಟ್ಟೆ ಗ್ರಾಮದಲ್ಲಿ ನಡೆದಿದೆ. 5ನೇ ತರಗತಿ ಓದುತ್ತಿದ್ದ ಬಾಲಕಿಯ ತೊಡೆ, ಕಾಲಿನ ಮೇಲೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ದೊಡ್ಡಮ್ಮ ವಿಕೃತಿ ಮೆರೆದಿದ್ದಾಳೆ. ಇಅಷ್ಟುದಿನ ಶಾಲೆಗೆ ಬರುತ್ತಿದ್ದ ಬಾಲಕಿ ಪರೀಕ್ಷೆಗೆ ಯಾಕೆ ಹಾಜರಾಗಿಲ್ಲ ಎಂದು ಶಿಕ್ಷಕರು ಬಾಲಕಿ ಮನೆಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.Home add -Advt ಬಾಲಕಿಗೆ ತಾಯಿ ಇರಲಿಲ್ಲ. ದೊಡ್ಡಮ್ಮನ ಮನೆಯಲ್ಲಿದ್ದುಕೊಂಡು … Continue reading *ತಾಯಿಯಿಲ್ಲದ ಬಾಲಕಿಗೆ ದೊಡ್ದಮ್ಮನಿಂದ ಕಿರುಕುಳ; ಇಸ್ತ್ರಿ ಪೆಟ್ಟಿಗೆಯಿಂದ ತೊಡೆ, ಕಾಲನ್ನು ಸುಟ್ಟು ಚಿಂತ್ರಹಿಂಸೆ ನೀಡಿದ ಮಹಿಳೆ*
Copy and paste this URL into your WordPress site to embed
Copy and paste this code into your site to embed