*ಡೇಂಘಿ ಜ್ವರಕ್ಕೆ ಬೆಳಗಾವಿಯಲ್ಲಿ ಬಾಲಕಿ ಬಲಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ 14 ವರ್ಷದ ಬಾಲಕಿ ಪ್ರಣಾಲಿ ಪರಶುರಾಮ ಹಿಂದರೆ ಶಂಕಿತ ಡೇಂಘಿ ಜ್ವರಕ್ಕೆ ಬಲಿಯಾಗಿದ್ದಾಳೆ. ಬಾಲಕಿಗೆ ರವಿವಾರ ಕೇವಲ ಒಂದೆರಡು ಸಲ ವಾಂತಿ- ಬೇದಿ ಆಗಿ ಸೋಮವಾರ ಜ್ವರ ಕಾಣಿಸಿಕೊಂಡಿತ್ತು. ಪ್ರಣಾಲಿ ಕುಟುಂಬಸ್ಥರು ಮಂಗಳವಾರವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಇಂದು ನಿಧನ ಹೊಂದಿದ್ದಾಳೆ. ಬಾಲಕಿ ಹೊನಗಾದ ಮರಾಠಾ ಮಂಡಳ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಬಾಲಕಿ ಸಾವಿನಿಂದ ಕುಟುಂಬಸ್ಥರು ಕಣ್ಣಿರಿಡುತ್ತಿದ್ದಾರೆ. *ಡೆಂಗ್ಯೂ ಜ್ವರ: 5 … Continue reading *ಡೇಂಘಿ ಜ್ವರಕ್ಕೆ ಬೆಳಗಾವಿಯಲ್ಲಿ ಬಾಲಕಿ ಬಲಿ*
Copy and paste this URL into your WordPress site to embed
Copy and paste this code into your site to embed