*ತಾಯಿಯಿಲ್ಲದ ಬಾಲಕಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಹಿಂಸಿಸಿದ ಪ್ರಕರಣ; ದೊಡ್ಡಮ್ಮ ಹಾಗೂ ಆಕೆ ಮಗನ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ತಾಯಿಯಿಲ್ಲದ ಬಾಲಕಿಗೆ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ದೊಡ್ದಮ್ಮ ಹಾಗೂ ಆಕೆಯ ಮಗನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ಬಾಲಕಿಯನ್ನು ಆಕೆಯ ದೊಡ್ದಮ್ಮ ನಿಡಗಟ್ಟೆ ಮನೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರು. ಬಾಲಕಿ ಲಕ್ಷ್ಮೀಗೆ ತಾಯಿ ಇರಲಿಲ್ಲ. ಬಾಲಕಿ ಹೆಸರಲ್ಲಿ ಆಕೆಯ ತಾಯಿ ಸಾವಿಗೂ ಮುನ್ನ 4 ಲಕ್ಷ ಹಣ ಇಟ್ಟಿದ್ದರಂತೆ. ಆ ಹಣದ ಮೇಲೆ ಬಾಲಕಿಯ ದೊಡ್ದಮ್ಮನಿಗೆ ಕಣ್ಣು. ಹಣದ … Continue reading *ತಾಯಿಯಿಲ್ಲದ ಬಾಲಕಿಗೆ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಹಿಂಸಿಸಿದ ಪ್ರಕರಣ; ದೊಡ್ಡಮ್ಮ ಹಾಗೂ ಆಕೆ ಮಗನ ವಿರುದ್ಧ FIR ದಾಖಲು*