*ದೆವ್ವ ಬಿಡಿಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ; ಮಿರ್ಜಾಪುರ: ದೆವ್ವ ಬಿಡುಸುವುದಾಗಿ ಹೇಳಿ ವ್ಯಕ್ತಿಯೋರ್ವ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ. 18 ವರ್ಷದ ಯುವತಿಯನ್ನು ನಂಬಿಸಿ ದೆವ್ವ, ದುಷ್ಟಶಕ್ತಿಯನ್ನು ಬಿಡಿಸುವುದಾಗಿ ಹೇಳಿ 52 ವರ್ಷದ ಮೋತಿಲಾಲ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ. ತಾನು ತಾಂತ್ರಿಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಯುವತಿಯ ಕುಟುಂಬದವರೊಂದಿಗೆ ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಭೂತೋಚ್ಛಾಟನೆ ಮೂಲಕ ಆಕೆಯ ದೇಹದಲ್ಲಿದ್ದ ಭೂತವನ್ನು ಓಡಿಸಬಹುದು ಎಂದು ಹೇಳಿ ಕುಟುಂಬದವರನ್ನೂ ನಂಬಿಸಿದ್ದಾನೆ. ಹೀಗೆ ಹೇಳಿ ಯುವತಿಯ ಕುಟುಂಬದವರಿಂದ 4 … Continue reading *ದೆವ್ವ ಬಿಡಿಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರ*