*ದೆವ್ವ ಬಿಡಿಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರ*
ಪ್ರಗತಿವಾಹಿನಿ ಸುದ್ದಿ; ಮಿರ್ಜಾಪುರ: ದೆವ್ವ ಬಿಡುಸುವುದಾಗಿ ಹೇಳಿ ವ್ಯಕ್ತಿಯೋರ್ವ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ. 18 ವರ್ಷದ ಯುವತಿಯನ್ನು ನಂಬಿಸಿ ದೆವ್ವ, ದುಷ್ಟಶಕ್ತಿಯನ್ನು ಬಿಡಿಸುವುದಾಗಿ ಹೇಳಿ 52 ವರ್ಷದ ಮೋತಿಲಾಲ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ.Home add -Advt ತಾನು ತಾಂತ್ರಿಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಯುವತಿಯ ಕುಟುಂಬದವರೊಂದಿಗೆ ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಭೂತೋಚ್ಛಾಟನೆ ಮೂಲಕ ಆಕೆಯ ದೇಹದಲ್ಲಿದ್ದ ಭೂತವನ್ನು ಓಡಿಸಬಹುದು ಎಂದು ಹೇಳಿ ಕುಟುಂಬದವರನ್ನೂ ನಂಬಿಸಿದ್ದಾನೆ. ಹೀಗೆ ಹೇಳಿ ಯುವತಿಯ … Continue reading *ದೆವ್ವ ಬಿಡಿಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರ*
Copy and paste this URL into your WordPress site to embed
Copy and paste this code into your site to embed