*14 ವರ್ಷದ ಮಗಳನ್ನು 2 ಲಕ್ಷಕ್ಕೆ 52 ವರ್ಷ ವ್ಯಕ್ತಿಗೆ ಮಾರಿದ ತಂದೆ-ತಾಯಿ*
ಪ್ರಗತಿವಾಹಿನಿ ಸುದ್ದಿ: ಹಣದ ಆಸೆಗಾಗಿ ಸ್ವಂತ ಮಗಳನ್ನೇ ತಂದೆ-ತಾಯಿ ಸೇರಿ ವಯಸ್ಸಾದ ವ್ಯಕ್ತಿಗೆ ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ತಂದೆ ತಾಯಿ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಕೇವಲ ಎರಡು ಲಕ್ಷ ರೂಪಾಯಿಗಾಗಿ 54 ವರ್ಷದ ವ್ಯಕ್ತಿಗೆ ಮದುವೆ ಹೆಸರಿನಲ್ಲಿ ಮಾರಾಟ ಮಾಡಿ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ.Home add -Advt ರಾಮರಾಜು ಹಾಗೂ ಶೋಭಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ತಾಯಿ ಶೋಭಾ ತನ್ನ ಹಿರಿಯ ಮಗಳನ್ನು … Continue reading *14 ವರ್ಷದ ಮಗಳನ್ನು 2 ಲಕ್ಷಕ್ಕೆ 52 ವರ್ಷ ವ್ಯಕ್ತಿಗೆ ಮಾರಿದ ತಂದೆ-ತಾಯಿ*
Copy and paste this URL into your WordPress site to embed
Copy and paste this code into your site to embed