*ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯಕ್ರಮದಲ್ಲಿ ಜಿಅಯ್ ಟಿ ವಿದ್ಯಾರ್ಥಿಗಳ ಯಶಸ್ಸು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನವರಿ 16 ರಂದು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನದ ಸಂದರ್ಭದಲ್ಲಿ, ಬೆಂಗಳೂರಿನಲ್ಲಿರುವ ಕೋಕ್ರಿಯೇಟ್, ಕೃಷಿಕಲ್ಪ್ ಮತ್ತು ಡಿಪಿಐಐಟಿ ಸಹಯೋಗದೊಂದಿಗೆ ಸ್ಟಾರ್ಟ್‌ಅಪ್ ಇಂಡಿಯಾ ವಿದ್ಯಾರ್ಥಿಗಳಿಗೆ ತಮ್ಮ ಯೋಚನೆಗಳನ್ನು ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ತಿಳಿಸಲು ಅವಕಾಶವನ್ನು ನೀಡಿತು. ಇದರಲ್ಲಿ ಟಾರ್ಗೆಟ್, ಜೆರೋಧಾ, ಜೆ. ಪಿ. ಮೋರ್ಗನ್ ಮತ್ತು ಎಚ್. ಸಿ. ಎಲ್. ಅಂತಹ ಕಂಪನಿಗಳನ್ನು ಸೇರಿಸಲಾಯಿತು. ಒಟ್ಟು 160 ತಂಡಗಳ ಪೈಕಿ ಕೆ. ಎಲ್. ಎಸ್. – ಜಿ. ಅಯ್. ಟಿ. ತಂಡದಲ್ಲಿ ಆದಿತ್ಯ … Continue reading *ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯಕ್ರಮದಲ್ಲಿ ಜಿಅಯ್ ಟಿ ವಿದ್ಯಾರ್ಥಿಗಳ ಯಶಸ್ಸು*