*ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ; ಪ್ರಚಾರಕ್ಕೆ 20 ಕೊಟಿ, ಸಮಾವೇಶಕ್ಕೆ 74 ಕೋಟಿ ಖರ್ಚು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಾಗತಿಕ ಬಂದವಾಳ ಹೂಡಿಕೆದಾರರ ಸಮಾವೇಶ ಆಯೋಜನೆಗೆ ತಗುಲಿದ ಖರ್ಚು ವೆಚ್ಚದ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು. ವಿಧಾನಸಭೆಯಲ್ಲಿ ಚಂದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಪ್ರಚಾರದ ಜಾಹೀರಾತಿಗಾಗಿಯೇ 14 ಕೋಟಿ ಖರ್ಚಾಗಿದೆ. ಅಂತರಾಷ್ಟ್ರೀಯ ಪ್ರಚಾರ ಸಭೆಗೆ 3,27,91,178 ರೂ ಖರ್ಚಾಗಿದೆ. ರಾಷ್ಟ್ರೀಯ ಪ್ರಚಾರ ಸಭೆಗೆ 1,28, 11,962 ರೂ ಖರ್ಚಾಗಿದೆ ಎಂದು ವಿವರಿಸಿದರು. ಬೆಂಗಳೂರು ಅರಮನೆ ಆವರಣದ ಜಾಗದ ಬಾಡಿಗೆಗೆ 1,27, … Continue reading *ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ; ಪ್ರಚಾರಕ್ಕೆ 20 ಕೊಟಿ, ಸಮಾವೇಶಕ್ಕೆ 74 ಕೋಟಿ ಖರ್ಚು*