*ಗೋವಾ ಪ್ರವಾಸಿಗರಿಗೆ ಮಾರ್ಗಸೂಚಿ*

ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರ ನೆಚ್ಚಿನ ಸ್ಥಳ ಪಕ್ಕದ ಗೋವಾ ರಾಜ್ಯ, ಸಮಯ ಸಿಕ್ರೆ ಸಾಕು ಗೋವಾ ಟ್ರೀಪ್ ಗೆ ರೇಡಿ ಆಗ್ತಿರಿ. ಹೀಗೆ ಗೋವಾ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರ ಮಾರ್ಗಸೂಚಿ ಪ್ರಕಟಿಸಲು ಮುಂದಾಗಿದೆ. ಗೋವಾಕ್ಕೆ ತೆರಳುವ ಪ್ರವಾಸಿಗರು, ಅಲ್ಲಿಯ ಬೀಚ್, ಚರ್ಚ್ ಹಾಗೂ ದೇವಾಲಯಗಳಿಗೆ ಭೇಟಿ ನೀಡುವುದು ಸಹಜ.‌ ಹಾಗಾಗಿ ಗೋವಾದಲ್ಲಿರುವ ದೇವಾಲಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರ ಭೇಟಿಯ ಸಮಯವನ್ನು ನಿರ್ಧರಿಸಬೇಕು ಎಂದು ಗೋವಾ ರಾಜ್ಯದ ದೇವಾಲಯ ಸಮಿತಿಗಳು ಒತ್ತಾಯಿಸಿದ್ದು, ಯಾರಿಗೂ ಅನಾನುಕೂಲವಾಗದಂತೆ ಸೌಲಭ್ಯಗಳನ್ನು ಒದಗಿಸಬೇಕು ಎಂದು … Continue reading *ಗೋವಾ ಪ್ರವಾಸಿಗರಿಗೆ ಮಾರ್ಗಸೂಚಿ*