*BREAKING: ಗೋವಾದಲ್ಲಿ ಬೆಂಕಿ ದುರಂತದಲ್ಲಿ 25 ಜನರು ಸಾವು: ನೈಟ್ ಕ್ಲಬ್ ಮಾಲೀಕ ಸೇರಿ ಇಬ್ಬರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಗೋವಾದ ನೈಟ್ ಕ್ಲಬ್ ವೊಂದರಲ್ಲಿ ಬೆಂಕಿ ದುರಂತ ಸಂಭವಿಸಿ 25 ಜನರು ಸಜೀವದಹನವಾಗಿರುವ ಘಟನೆಗೆ ಸಂಬಂಧಿಸಿದಂತೆ ನೈಟ್ ಕ್ಲಬ್ ಮಾಲೀಕ ಹಾಗೂ ಮ್ಯಾನೇಜರ್ ನನ್ನು ಬಂಧಿಸಲಾಗಿದೆ. ಗೋವಾದ ರೋಮಿಯೋ ಲೇನ್ ಕ್ಲಬ್ ಮಾಲೀಕ ಹಾಗೂ ಮ್ಯಾನೇಜರ್ ನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಅರ್ಪೋರಾ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಉತ್ತರಗೋವಾದ ಅರ್ಪೋರಾದ ನೈಟ್ ಕ್ಲಬ್ ನಲ್ಲಿ ತಡರಾತ್ರಿ ಸಿಲಿಂಡರ್ ಸ್ಫೋಟಗೊಂಡು 14 ಜನ ಸಿಬ್ಬಂದಿ , ನಾಲ್ವರು ಪ್ರವಾಸಿಗರು ಸೇರಿ … Continue reading *BREAKING: ಗೋವಾದಲ್ಲಿ ಬೆಂಕಿ ದುರಂತದಲ್ಲಿ 25 ಜನರು ಸಾವು: ನೈಟ್ ಕ್ಲಬ್ ಮಾಲೀಕ ಸೇರಿ ಇಬ್ಬರು ಅರೆಸ್ಟ್*