*ಶಿವರಾತ್ರಿಯಂದು ಮತ್ತೊಂದು ದುರಂತ: ನದಿ ಸ್ನಾನಕ್ಕೆ ಇಳಿದಿದ್ದ ಐವರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಗೋದಾವರಿ ನದಿಗೆ ಪುಣ್ಯ ಸ್ನಾನಕ್ಕೆ ಹೋಗಿದ್ದ ಐವರು ನೀರು ಪಾಲಾಗಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ತಲ್ಲಪುಡಿಯಲ್ಲಿ ನಡೆದಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ 11 ಯುವಕರು ತಲ್ಲಪುಡಿಯಲ್ಲಿ ಮುಂಜಾನೆ ತೀರ್ಥ ಸ್ನಾನಕ್ಕೆಂದು ಇಳಿದಿದ್ದರು. ಈ ವೇಳೆ ನೀರಿನ ಆಳಕ್ಕೆ ಸಿಲುಕಿ ಐವರು ನೀರುಪಾಲಾಗಿದ್ದರು. ಆರು ಯುವಕರು ಅಪಾಯದಿಂದ ಪಾರಾಗಿದ್ದರು. ಇದೀಗ ನೀರು ಪಾಲಾಗಿದ್ದ ಐವರು ಯುವಕರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಪಾದಲ ದುರ್ಗಾ ಪ್ರಸಾದ್ (19), ಪಾದಲ ಸಾಯಿ (19) ತಿರುಮಲಸೆಟ್ಟಿ ಪವನ್ … Continue reading *ಶಿವರಾತ್ರಿಯಂದು ಮತ್ತೊಂದು ದುರಂತ: ನದಿ ಸ್ನಾನಕ್ಕೆ ಇಳಿದಿದ್ದ ಐವರು ನೀರುಪಾಲು*