*ಗೋಕಾಕದ ಕುಖ್ಯಾತ ರೌಡಿ ಗೂಂಡಾ ಕಾಯ್ದೆಯಡಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಗೋಕಾಕ: ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಕುಖ್ಯಾತ ರೌಡಿ ವಿಶಾಲ ತಾಯಿ ಸರೋಜಾ ಮೇಸ್ತ್ರಿ (29) ನನ್ನು ಗೋಕಾಕ ಶಹರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ಆರೋಪಿ ಮೇಲೆ 10 ಗಂಭೀರ ಪ್ರಕರಣ: ಆದಿಜಾಂಬವ ನಗರದ ನಿವಾಸಿಯಾದ ಈತನ ಮೇಲೆ ಗೋಕಾಕ ಶಹರ ಠಾಣೆಯಲ್ಲಿ 01-ಕೊಲೆ ಪ್ರಕರಣ, 03-ಕೊಲೆಗೆ ಯತ್ನ, 01-ಆಯುಧ ಕಾಯ್ದೆ, 01-ಸರ್ಕಾರಿ ನೌಕರರ ಮೇಲೆ ಹಲ್ಲೆ ಮತ್ತು 03-ಇತರೆ ಪ್ರಕರಣಗಳು ಹಾಗೂ ಗೋಕಾಕ … Continue reading *ಗೋಕಾಕದ ಕುಖ್ಯಾತ ರೌಡಿ ಗೂಂಡಾ ಕಾಯ್ದೆಯಡಿ ಬಂಧನ*