*ಗೋಕಾಕ್ ತಹಶಿಲ್ದಾರ್ ವಿರುದ್ಧ FIR ದಾಖಲು*
ಪ್ರಗತಿವಾಹಿನಿ ಸುದ್ದಿ: ಗೋಕಾಕ್ ತಹಶಿಲ್ದಾರ್ ಮೋಹನ್ ಭಸ್ಮೆ ವಿರುದ್ಧ ಗೋಕಾಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಗೋಕಾಕ್ ನ ಮಮದಾಪುರ ಗ್ರಾಮದ ಸಂಗೀತ್ ಬನ್ನೂರ್ ಎನ್ನುವವರಿಗೆ ಸೇರಿದ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಎಂಬಾತನಿಗೆ ಅಕ್ರಮವಾಗಿ ಪರಬಾರೆ ಮಾಡಿಕೊಟ್ಟ ಆರೋಪದಲ್ಲಿ ತಹಶಿಲ್ದಾರ್ ಮೋಹನ್ ಭಸ್ಮೆ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂಗೀತ್ ಬನ್ನೂರ್ ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಆಮಿಷಕ್ಕೊಳಗಾಗಿ ಆತನ ಹೆಸರಿಗೆ ಪರಬಾರೆ ಮಾಡಿಕೊಟ್ಟಿದ್ದಾರೆ … Continue reading *ಗೋಕಾಕ್ ತಹಶಿಲ್ದಾರ್ ವಿರುದ್ಧ FIR ದಾಖಲು*
Copy and paste this URL into your WordPress site to embed
Copy and paste this code into your site to embed