*ದಾಖಲೆ ಬರೆದ ಚಿನ್ನ ಬೆಳ್ಳಿ: ಇಂದಿನ ಬೆಲೆ ಎಷ್ಟಿದೆ ಗೋತ್ತಾ..?*

ಪ್ರಗತಿವಾಹಿನಿ ಸುದ್ದಿ: ಶುಭ ಕಾರ್ಯಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಪ್ಲ್ಯಾನ್ ಮಾಡಿಕೊಂಡವರಿಗೆ ಶಾಕ್ ಎದಿರಾಗಿದೆ. ಹಿಂದೆಂದು ಏರಿಕೆ ಆಗದ ಗರಿಷ್ಠ ಮಟ್ಟಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆ ತಲುಪಿದೆ.‌ ದಸರಾ ಮತ್ತು ದೀಪಾವಳಿಯೊಂದಿಗೆ ಮುಂಬರುವ ಹಬ್ಬದ ಕಾರಣದಿಂದ ಗ್ರಾಹಕರ ಬೇಡಿಕೆ ಚಿನ್ನದ ವಿಚಾರದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಬೆಲೆಗಳು ಇನ್ನೂ ಹೆಚ್ಚಾಗಬಹುದು.Home add -Advt ಬೆಳ್ಳಿ ಬೆಲೆ ಎಷ್ಟಿದೆ..? ಈ ಬಾರಿ ಬೆಳ್ಳಿ ಬೆಲೆ ಗರಿಷ್ಠ ಮಟ್ಟವನ್ನ ತಲುಪಿದ್ದು, ಪ್ರತಿ ಕಿಲೋಗ್ರಾಂಗೆ 1,000 … Continue reading *ದಾಖಲೆ ಬರೆದ ಚಿನ್ನ ಬೆಳ್ಳಿ: ಇಂದಿನ ಬೆಲೆ ಎಷ್ಟಿದೆ ಗೋತ್ತಾ..?*