*ದೇವರ ದರ್ಶನದ ವೇಳೆ ಕಳೆದುಹೋದ ಚಿನ್ನದ ಬಳೆ*: *ಪ್ರಾಮಾಣಿಕತೆ ಮೆರೆದ ಕಂದಾಯ ಸಿಬ್ಬಂದಿ*
ಪ್ರಗತಿವಾಹಿನಿ ಸುದ್ದಿ: ದೇವರ ದರ್ಶನಕ್ಕೆ ಬಂದ ಮಹಿಳೆಯೊಬ್ಬರಿಗೆ ಕಳೆದುಹೋದ ಚಿನ್ನದ ಬಳೆ ಮರಳಿ ಸಿಕ್ಕಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಯನ್ನು ಕಂದಾಯ ಇಲಾಖೆ ಸಿಬ್ಬಂದಿ ಪ್ರಾಮಾಣಿಕತೆಯಿಂದ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಮನಗರದಿಂದ ಹಾಸನಾಂಬ ದೇವಿಯ ದರ್ಶನಕ್ಕೆ ಬಂದಿದ್ದ ರಮ್ಯಾ ಎಂಬ ಮಹಿಳೆ, ಸಹೋದರಿಯೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ಸಾಗುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಚಿನ್ನದ ಬಳೆ … Continue reading *ದೇವರ ದರ್ಶನದ ವೇಳೆ ಕಳೆದುಹೋದ ಚಿನ್ನದ ಬಳೆ*: *ಪ್ರಾಮಾಣಿಕತೆ ಮೆರೆದ ಕಂದಾಯ ಸಿಬ್ಬಂದಿ*
Copy and paste this URL into your WordPress site to embed
Copy and paste this code into your site to embed