*ಗೋಲ್ಡ್ ಲೋನ್ ಪಡೆದವರಿಗೆ ನೋಟಿಸ್ ಬರುತ್ತಿದೆಯೇ?*: *ಹಾಗಾದರೆ ಏನು ಮಾಡಬೇಕು?*
ಪ್ರಗತಿವಾಹಿನಿ ಸುದ್ದಿ: ನೀವು ಗೋಲ್ಡ್ ಲೋನ್ ಪಡೆದಿದ್ದೀರಾ? ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ನಿಮಗೆ ನೋಟಿಸ್ ಬರುತ್ತಿದೆಯೇ? ಹಾಗಾದರೆ ನೀವು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬಂಗಾರದ ಬೆಲೆ ಈಗ ಕುಸಿತವಾಗಿರುವುದರಿಂದ ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ನೋಟಿಸ್ ಬರಬಹುದು. ನೋಟಿಸ್ ಬಂದ ಮಾತ್ರಕ್ಕೆ ಆತಂಕಪಡುವ ಅಗತ್ಯವಿಲ್ಲ. ಚಿನ್ನದ ಬೆಲೆ ಕುಸಿದಿರುವುದರಿಂದ ಲೋನ್ ಪಡೆದವರಿಗೆ ಕೆಲವು ಸವಾಲುಗಳು ಎದುರಾಗಬಹುದು. ಲೋನ್ ಟು ವ್ಯಾಲ್ಯೂ (LTV) ರೇಶಿಯೋ ಕಡಿಮೆಯಾದಾಗ, … Continue reading *ಗೋಲ್ಡ್ ಲೋನ್ ಪಡೆದವರಿಗೆ ನೋಟಿಸ್ ಬರುತ್ತಿದೆಯೇ?*: *ಹಾಗಾದರೆ ಏನು ಮಾಡಬೇಕು?*
Copy and paste this URL into your WordPress site to embed
Copy and paste this code into your site to embed