*ಆಭರಣ ಪ್ರಿಯರಿಗೆ ಗುಡ್‌ನ್ಯೂಸ್*: *12,500ಕ್ಕಿಂತ ಕೆಳಗಿಳಿದ ಚಿನ್ನದ ದರ*

ಪ್ರಗತಿವಾಹಿನಿ ಸುದ್ದಿ: ಚಿನ್ನದ ಆಭರಣ ಮಾಡಿಸಿಕೊಳ್ಳಲು ಕಾಯುತ್ತಿದ್ದವರಿಗೆ ಇದೀಗ ಸಂತಸದ ಸುದ್ದಿ. ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿರುವ ಬಂಗಾರದ ಬೆಲೆ ಮಂಗಳವಾರವೂ ಕಡಿಮೆಯಾಗಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ 70 ರೂಪಾಯಿ ಇಳಿಕೆಯಾಗಿದ್ದು, ಕಳೆದ 10ರಿಂದ 12 ದಿನಗಳಲ್ಲಿ ಬರೋಬ್ಬರಿ 915 ರೂಪಾಯಿ ಕುಸಿತ ಕಂಡಿದೆ. ಇದರಿಂದ ಆಭರಣ ಚಿನ್ನದ ಬೆಲೆ 12,500 ರೂಪಾಯಿಗಳ ಗಡಿಯೊಳಗೆ ಬಂದಿದೆ. ನವೆಂಬರ್ 17ರ ದರದ ಪ್ರಕಾರ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,24,700 ರೂಪಾಯಿ … Continue reading *ಆಭರಣ ಪ್ರಿಯರಿಗೆ ಗುಡ್‌ನ್ಯೂಸ್*: *12,500ಕ್ಕಿಂತ ಕೆಳಗಿಳಿದ ಚಿನ್ನದ ದರ*