*ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ*: *10 ಸಾವಿರಕ್ಕಿಂತ ಕೆಳಗಿಳಿದ 18 ಕ್ಯಾರಟ್ ಚಿನ್ನ*

ಪ್ರಗತಿವಾಹಿನಿ ಸುದ್ದಿ: ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ! ಕಳೆದ ಎರಡು ವಾರಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರಿದಿದ್ದು, ಬುಧವಾರವೂ ದರ ಕುಸಿತ ಕಂಡಿದೆ. ಒಂದೇ ದಿನದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 255 ರೂಪಾಯಿ ತಗ್ಗಿದೆ. ಇದರೊಂದಿಗೆ 18 ಕ್ಯಾರಟ್ ಚಿನ್ನದ ಬೆಲೆ 10 ಸಾವಿರ ರೂಪಾಯಿಗಳ ಗಡಿಯಿಂದ ಕೆಳಕ್ಕೆ ಬಂದಿದೆ. ಇತ್ತ ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, ಆಭರಣ ಖರೀದಿಸುವವರ ಗಮನ ಈಗ ಮಾರುಕಟ್ಟೆಯತ್ತ ನೆಟ್ಟಿದೆ. ನವೆಂಬರ್ 18ರ ದರದ ಪ್ರಕಾರ, ಭಾರತದಲ್ಲಿ 10 ಗ್ರಾಂ 22 … Continue reading *ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ*: *10 ಸಾವಿರಕ್ಕಿಂತ ಕೆಳಗಿಳಿದ 18 ಕ್ಯಾರಟ್ ಚಿನ್ನ*