*ಮೈಸೂರು ದಸರಾ ಕಂಬಳದಲ್ಲಿ ಸಸಿಹಿತ್ಲು ಕೋಣಗಳ ಚಿನ್ನದ ಓಟ*: *16 ಗ್ರಾಂ ಚಿನ್ನ ಗೆದ್ದ ಜೋಡಿ!*
ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಕಂಬಳ ಕೂಟ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯ ವೈಭವವನ್ನು ಸಾಂಸ್ಕೃತಿಕ ನಗರಿಯಲ್ಲಿ ಅನಾವರಣಗೊಳಿಸಿದೆ. ಕೋಣಗಳ ವೇಗದ ಓಟ, ಹಲಗೆಯ ಮೇಲೆ ನೀರು ಚಿಮ್ಮಿಸುವ ರೋಚಕ ಸ್ಪರ್ಧೆ ಹಾಗೂ ಸಾವಿರಾರು ಜನರ ಸಂಭ್ರಮ ಕಂಬಳಕ್ಕೆ ಮತ್ತಷ್ಟು ಕಳೆ ತಂದಿದೆ. ಕೆನೆ ಹಲಗೆ ವಿಭಾಗದಲ್ಲಿ ಸಸಿಹಿತ್ಲು ವೆಂಕಟ ಪೂಜಾರಿ ಬೈಂದೂರುಗೆ ಸೇರಿದ ಕೋಣಗಳು ಪ್ರಥಮ ಸ್ಥಾನ ಪಡೆದು 16 ಗ್ರಾಂ ಚಿನ್ನದ ಪದಕ ಗೆದ್ದಿವೆ. ಕೋಣಗಳನ್ನು ಬೈಂದೂರು ಮಹೇಶ್ ಪೂಜಾರಿ … Continue reading *ಮೈಸೂರು ದಸರಾ ಕಂಬಳದಲ್ಲಿ ಸಸಿಹಿತ್ಲು ಕೋಣಗಳ ಚಿನ್ನದ ಓಟ*: *16 ಗ್ರಾಂ ಚಿನ್ನ ಗೆದ್ದ ಜೋಡಿ!*
Copy and paste this URL into your WordPress site to embed
Copy and paste this code into your site to embed