*ಗುಡ್ ನ್ಯೂಸ್: 1 ರೂ. ಫ್ರೀಡಂ ಯೋಜನೆ ಜಾರಿಗೆ ತಂದ ಬಿಎಸ್ಎನ್ಎಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿ.ಎಸ್.ಎನ್.ಎಲ್, ಗ್ರಾಹಕರಿಗೆ ಮೊಬೈಲ್ ಮತ್ತು ಎಫ್.ಟಿ.ಎಚ್. ಸಂಪರ್ಕಗಳಲ್ಲಿ ರಿಯಾಯಿತಿ ದರದಲ್ಲಿ ವಿಶೇಷ ಆಕರ್ಷಕ ಯೋಜನೆಗಳನ್ನು ನೀಡಲಾಗುತ್ತಿದೆ. ಬಿ.ಎಸ್.ಎನ್.ಎಲ್, ಹೊಸ ಮೊಬೈಲ್ ಗ್ರಾಹಕರಿಗೆ ರೂ.1 ಫ್ರೀಡಂ ಯೋಜನೆಯನ್ನು ಜಾರಿಗೆ ತಂದಿದ್ದು ಮೊದಲ ತಿಂಗಳು ಉಚಿತ ಮತ್ತು ಸೂಪರ್ ಪ್ಲಸ್ ಒಟಿಟಿ ಪ್ಲಾನ್-1111 ಜೊತೆಗೆ 200 ಎಂ.ಬಿ.ಪಿ.ಎಸ್. ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಗ್ರಾಮೀಣ ಗ್ರಾಹಕರಿಗೆ ಎಂಟ್ರಿ ಪ್ಲಾನ್ 259 ಜೊತೆಗೆ ಎಫ್.ಟಿ.ಎಚ್. ಪ್ಲಾನ್ ತಂದಿದೆ. ಗ್ರಾಹಕರಿಗೆ ಹಾಗೂ ಆಪರೇಟರ್‌ಗಳಿಂದ … Continue reading *ಗುಡ್ ನ್ಯೂಸ್: 1 ರೂ. ಫ್ರೀಡಂ ಯೋಜನೆ ಜಾರಿಗೆ ತಂದ ಬಿಎಸ್ಎನ್ಎಲ್*