*GOOD NEWS: ಬೆಳಗಾವಿಗೆ ಬರಲಿದೆ ಮತ್ತೊಂದು ವಂದೇ ಭಾರತ ರೈಲು*
ಪ್ರಗತಿವಾಹಿನಿ ಸುದ್ದಿ: ಈ ಭಾಗದ ಜನರ ಬಹುದಿನಗಳ ಬೇಡಿಕೆ ಬೆಂಗಳೂರು-ಬೆಳಗಾವಿ ವಂದೇ ಭಾರತ ರೈಲು ಬರುವ ಮುಂಚೆ ಪುಣೆ ಬೆಳಗಾವಿ ಮದ್ಯೆ ಮತ್ತೊಂದು ಒಂದೇ ಭಾರತ ರೈಲು ಸಂಚರಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪುಣೆ-ಬೆಳಗಾವಿ-ಹುಬ್ಬಳ್ಳಿಗೆ ಒಂದು ವಂದೇ ಭಾರತ ರೈಲು ಸಂಚರಿಸುತ್ತಿದೆ. ಬೆಂಗಳೂರು- ಧಾರವಾಡ ರೈಲು ಬೆಳಗಾವಿವೆರೆಗೆ ವಿಸ್ತರಿಸಲು ಅನುಮೋದನೆ ದೊರೆತಿದೆ. ಇವುಗಳ ಜೊತೆ ಪುಣೆ-ಬೆಳಗಾವಿ ಮದ್ಯೆ ಮತ್ತೊಂದು ಒಂದೆ ಭಾರತ ರೈಲು ಸಂಚರಿಸಲಿದೆ. ಭಾರತೀಯ ರೈಲ್ವೆಯಿಂದ ಮಹಾರಾಷ್ಟ್ರ ಪ್ರಮುಖ ನಗರವಾದ ಪುಣೆಯಿಂದ ನಾಲ್ಕು ಹೊಸ … Continue reading *GOOD NEWS: ಬೆಳಗಾವಿಗೆ ಬರಲಿದೆ ಮತ್ತೊಂದು ವಂದೇ ಭಾರತ ರೈಲು*
Copy and paste this URL into your WordPress site to embed
Copy and paste this code into your site to embed