*ಬೆಳಗಾವಿ ಜನರಿಗೆ ಗುಡ್ ನ್ಯೂಸ್: ಪ್ರತಿನಿತ್ಯ ಓಡಲಿದೆ ಮೀರಜ್–ಬೆಳಗಾವಿ ವಿಶೇಷ ರೈಲು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈಲ್ವೆ ಮಂಡಳಿಯು ರೈಲು ಸಂಖ್ಯೆ 07301/07302 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 07303/07304 ಬೆಳಗಾವಿ–ಮೀರಜ್–ಬೆಳಗಾವಿ ಕಾಯ್ದಿರಿಸದ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಕಾಯಂಗೊಳಿಸಲು ಅನುಮೋದನೆ ನೀಡಿದೆ. ಅದರಂತೆ, ಈ ಸೇವೆಗಳನ್ನು ರೈಲು ಸಂಖ್ಯೆ 51461/51462 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 51463/51464 ಬೆಳಗಾವಿ–ಮೀರಜ್–ಬೆಳಗಾವಿ ಎಂದು ಮರು-ಸಂಖ್ಯೆ ಹೊಂದಲಿವೆ. ರೈಲು ಸಂಖ್ಯೆ 51461 ಬೆಳಗಾವಿ-ಮೀರಜ್ ಡೈಲಿ ಪ್ಯಾಸೆಂಜರ್ ಬೆಳಗಾವಿಯಿಂದ ಬೆಳಿಗ್ಗೆ 05:45ಕ್ಕೆ ಹೊರಟು, ಅದೇ ದಿನ ಬೆಳಿಗ್ಗೆ 09:00ಕ್ಕೆ ಮೀರಜ್ ತಲುಪಲಿದೆ. ವಾಪಸ್ಸು, ರೈಲು ಸಂಖ್ಯೆ 51462 ಮೀರಜ್-ಬೆಳಗಾವಿ ಡೈಲಿ … Continue reading *ಬೆಳಗಾವಿ ಜನರಿಗೆ ಗುಡ್ ನ್ಯೂಸ್: ಪ್ರತಿನಿತ್ಯ ಓಡಲಿದೆ ಮೀರಜ್–ಬೆಳಗಾವಿ ವಿಶೇಷ ರೈಲು*
Copy and paste this URL into your WordPress site to embed
Copy and paste this code into your site to embed